Women World Cup 2025

ಮಹಿಳಾ ವಿಶ್ವಕಪ್ 2025: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 53 ರನ್ಗಳ ಭರ್ಜರಿ ಜಯ; ಸೆಮಿಫೈನಲ್ಗೆ India ಲಗ್ಗೆ!
ಮಳೆಯಿಂದಾಗಿ ಭಾರತದ ಇನ್ನಿಂಗ್ಸ್ ಅನ್ನು 50 ಓವರ್ಗಳ ಬದಲು 49 ಓವರ್ಗಳಿಗೆ ಇಳಿಸಲಾಯಿತು.

Women World Cup 2025: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ರನ್ಗಳ ವಿರೋಚಿತ ಸೋಲು; ಸೆಮಿಸ್ಗಾಗಿ ಕಿವೀಸ್ ಜೊತೆ ಸೆಣೆಸಾಟ!
ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಆತಿಥೇಯ ಭಾರತ ಸತತ ಮೂರನೇ ಸೋಲು ಅನುಭವಿಸಿದೆ.

