ರಾಜ್ಯದುಡಿದ ಕೂಲಿ ಕೊಡುವಂತೆ ಗೊಳಾಟ: ಕನ್ನಡ ವಿವಿ ಗೇಟ್ ಮುಂಭಾಗ ಮಹಿಳಾ ಕಾರ್ಮಿಕರ ಪ್ರತಿಭಟನೆ
ಫೆಲೋಶಿಪ್ ಕೊಡುವಂತೆ ನಿನ್ನೆ ವಿದ್ಯಾರ್ಥಿಗಳ ಪ್ರತಿಭಟನೆ ಬೆನ್ನಲ್ಲೇ ಇಂದು ದುಡಿದ ಕೂಲಿ ಕೊಡುವಂತೆ ಕಾರ್ಮಿಕರು ವಿವಿಯ ಗೇಟ್ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ವಿಶ್ವ ವಿದ್ಯಾಲಯದ ಗಾರ್ಡನ್ ಮತ್ತು ಕಛೇರಿಗಳ ಕಸ ಗುಡಿಸಿ ಜೀವನ ನಡೆಸುತಿದ್ದ ಬಡ ಕಾರ್ಮಿಕರು, ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.