ರಾಜ್ಯವೇಗವಾಗಿ ಬೈಕ್ ಓಡಿಸಬೇಡಿ ಎಂದಿದ್ದಕ್ಕೆ ಮಹಿಳಾ ಎಸ್ಐಗೆ ಬೈಕ್ ನಿಂದ ಡಿಕ್ಕಿ ಹೊಡೆಸಿ ಪುಂಡಾಟ; ಆರೋಪಿ ಬಂಧನ
ಅತಿವೇಗವಾಗಿ ಬೈಕ್ ಓಡಿಸಬೇಡಿ ಎಂದು ಬುದ್ದಿ ಮಾತು ಹೇಳಿದ ಪ್ರೊಬೇಷನರಿ ಮಹಿಳಾ ಸಬ್ ಇನ್ಸ್ ಪೆಕ್ಟರ್ ಮೇಲೆ ವ್ಯಕ್ತಿಯೊಬ್ಬ ಬುಲೆಟ್ ಬೈಕ್ ನಲ್ಲಿ ಡಿಕ್ಕಿ ಹೊಡೆದು, ಪುಂಡಾಟ ನಡೆಸಿದ ಘಟನೆ ನಡೆದಿದೆ.