ರಾಜ್ಯಬೆಂಗಳೂರಿನ ಟ್ರಾಫಿಕ್ ಮಧ್ಯೆ ಸ್ಕೂಟರ್ ನಲ್ಲೇ ಆನ್ಲೈನ್ ಮೀಟಿಂಗ್ ನಡೆಸಿದ ಮಹಿಳೆ, ವಿಡಿಯೋ ವೈರಲ್!
ಬೆಂಗಳೂರು ಬರಬರುತ್ತಾ ಟ್ರಾಫಿಕ್ ಸಿಟಿಯಾಗಿ ಕುಖ್ಯಾತಿ ಪಡೆಯುತ್ತಿದೆ. ಪೀಕ್ ಅವರ್ಸ್ ನಲ್ಲಿ ಸವಾರರು ಟ್ರಾಫಿಕ್ ನಿಂದ ಹೈರಾಣಾಗುತ್ತಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರವೇ ಇಲ್ಲ ಎನ್ನುವಂತಾಗಿದೆ.