ರಾಜ್ಯನಾರಿಯರಿಗೆ ವರವಾದ ಶಕ್ತಿ ಯೋಜನೆ: ಮಹಿಳಾ ಸಬಲೀಕರಣ, ಆರ್ಥಿಕತೆಗೆ ಅಪಾರ ಸಹಾಯ; ಸಮೀಕ್ಷೆ
ಸೆಪ್ಟೆಂಬರ್ 20, 2024 ರಿಂದ ಅಕ್ಟೋಬರ್ 15, 2024 ರವರೆಗೆ ಯೋಜನೆಗೆ ಸಂಬಂಧಿಸಿದಂತೆ ವಿವಿಧ ಅಂಶಗಳ ಕುರಿತು 112 ವಿಧಾನಸಭಾ ಕ್ಷೇತ್ರಗಳಲ್ಲಿ 25,925 ಜನರನ್ನು ಏಜೆನ್ಸಿಗಳು ಸಂಪರ್ಕಿಸಿ ಶಕ್ತಿ ಯೋಜನೆ ಲಾಭದ ಬಗ್ಗೆ ಮಾಹಿತಿ ಪಡೆದುಕೊಂಡಿವೆ.