women injured

Video: ಮಹಿಳೆ ಪ್ಯಾಂಟ್‌ನಲ್ಲೇ ಮೊಬೈಲ್ ಸ್ಫೋಟ, ಗಂಭೀರ ಗಾಯ; ನೀವು ತೆಗೆದುಕೊಳ್ಳಬಹುದಾದ 5 ಮುನ್ನೆಚ್ಚರಿಕಾ ಕ್ರಮಗಳು!
ವಿದೇಶ

Video: ಮಹಿಳೆ ಪ್ಯಾಂಟ್‌ನಲ್ಲೇ ಮೊಬೈಲ್ ಸ್ಫೋಟ, ಗಂಭೀರ ಗಾಯ; ನೀವು ತೆಗೆದುಕೊಳ್ಳಬಹುದಾದ 5 ಮುನ್ನೆಚ್ಚರಿಕಾ ಕ್ರಮಗಳು!

ಇದ್ದಕ್ಕಿದ್ದಂತೆ ಮಹಿಳೆಯ ಪ್ಯಾಂಟ್ ನಿಂದ ಹೊಗೆ ಬರಲು ಪ್ರಾರಂಭಿಸಿದ್ದು ಅದನ್ನು ನೋಡಿ ಆಕೆಯ ಪತಿ ಭಯಭೀತರಾದರು.

ಇಸ್ರೇಲ್ ಮೇಲಿನ ರಾಕೆಟ್ ದಾಳಿಯಲ್ಲಿ ಕೇರಳ ಮೂಲದ ಮಹಿಳೆಗೆ ಗಾಯ, ಆರೋಗ್ಯ ಸ್ಥಿರ!
ವಿದೇಶ

ಇಸ್ರೇಲ್ ಮೇಲಿನ ರಾಕೆಟ್ ದಾಳಿಯಲ್ಲಿ ಕೇರಳ ಮೂಲದ ಮಹಿಳೆಗೆ ಗಾಯ, ಆರೋಗ್ಯ ಸ್ಥಿರ!

ಪ್ಯಾಲೇಸ್ಟಿನ್ ಉಗ್ರಗಾಮಿ ಗುಂಪು ಹಮಾಸ್ ಉತ್ತರ ಇಸ್ರೇಲ್ ನ ಅಶ್ಕೆಲೋನ್‌ ಮೇಲೆ ರಾಕೆಟ್ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ: ಕಾಂಗ್ರೆಸ್ಸಿಗರು ಹಂಚುತ್ತಿದ್ದ ಉಚಿತ ಸೀರೆ ಪಡೆಯಲು ನೂಕು ನುಗ್ಗಲು; ಕಾಲ್ತುಳಿತದಲ್ಲಿ ಹಲವು ಮಹಿಳೆಯರಿಗೆ ಗಾಯ
ರಾಜ್ಯ

ಬೆಳಗಾವಿ: ಕಾಂಗ್ರೆಸ್ಸಿಗರು ಹಂಚುತ್ತಿದ್ದ ಉಚಿತ ಸೀರೆ ಪಡೆಯಲು ನೂಕು ನುಗ್ಗಲು; ಕಾಲ್ತುಳಿತದಲ್ಲಿ ಹಲವು ಮಹಿಳೆಯರಿಗೆ ಗಾಯ

ವಿಧಾನಸಭಾ ಚುನಾವಣೆಗೆ ಮುನ್ನ ಹಲವಾರು ಆಕಾಂಕ್ಷಿ ಅಭ್ಯರ್ಥಿಗಳು ಧಾರ್ಮಿಕ ವಿಧಿವಿಧಾನಗಳ ನೆಪದಲ್ಲಿ ಉಡುಗೊರೆ ಹಂಚುವ ಮೂಲಕ ಮತದಾರರನ್ನು ಓಲೈಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.