ದೇಶಪದ್ಮಾವತಿ ವಿವಾದ: ನಮ್ಮದು ಮಹಿಳಾ ಸ್ನೇಹಿ ಸಮಾಜವಲ್ಲ- ವಿಶ್ವ ಸುಂದರಿ ಮಾನುಷಿ ಚಿಲ್ಲರ್
ಕಾನೂನು ಕ್ರಮ, ವಿಚಾರಣೆಗಳ ಕುರಿತಂತೆ ಭಾರತೀಯ ಮಹಿಳೆಯರು ತಲೆಕೆಡಿಸಿಕೊಳ್ಳಬಾರದು. ನಮ್ಮ ಸಮಾಜ ಮಹಿಳಾ ಸ್ನೇಹಿಯಲ್ಲ ಎಂಬ ಭಾವನೆಗಳಿದ್ದರೂ ಸವಾಲುಗಳನ್ನು ಎದುರಿಸಬೇಕು ಎಂದು ವಿಶ್ವಸುಂದರಿ ಮಾನುಷಿ ಚಿಲ್ಲರ್ ಅವರು ಸೋಮವಾರ ಹೇಳಿದ್ದಾರೆ...