women cops

ಬೆಂಗಳೂರು: ಪುಂಡು -ಪೋಕರಿಗಳೇ ಹುಷಾರು; ಈವ್ ಟೀಸಿಂಗ್, stalking ತಡೆಯಲು ಮಫ್ತಿಯಲ್ಲಿ ಮಹಿಳಾ ಪೊಲೀಸರ ನಿಯೋಜನೆ!
ರಾಜ್ಯ

ಬೆಂಗಳೂರು: ಪುಂಡು -ಪೋಕರಿಗಳೇ ಹುಷಾರು; ಈವ್ ಟೀಸಿಂಗ್, stalking ತಡೆಯಲು ಮಫ್ತಿಯಲ್ಲಿ ಮಹಿಳಾ ಪೊಲೀಸರ ನಿಯೋಜನೆ!

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಗಟ್ಟಲು, ವಿಶೇಷವಾಗಿ ಈವ್-ಟೀಸಿಂಗ್ ಮತ್ತು ಹಿಂಬಾಲಿಸುವುದನ್ನು ತಡೆಯಲು ಸಹಾಯವಾಗಲಿದೆ.

ಪ್ರಜ್ವಲ್ ರೇವಣ್ಣ ಬಂಧಿಸಿ ಜೀಪ್ ನಲ್ಲಿ ಕರೆದೊಯ್ಯಲು ಮಹಿಳಾ ಅಧಿಕಾರಿಗಳು ಮಾತ್ರ ಬಂದಿದ್ದೇಕೆ?
ರಾಜ್ಯ

ಪ್ರಜ್ವಲ್ ರೇವಣ್ಣ ಬಂಧಿಸಿ ಜೀಪ್ ನಲ್ಲಿ ಕರೆದೊಯ್ಯಲು ಮಹಿಳಾ ಅಧಿಕಾರಿಗಳು ಮಾತ್ರ ಬಂದಿದ್ದೇಕೆ?

ಮಹಿಳೆಯರ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಅವರ ಬಂಧನವಾಗಿದೆ.

ಇದೇ ಮೊದಲು, ಜಮ್ಮುವಿನಲ್ಲಿ ರಾತ್ರಿ ಪಾಳಿಯಲ್ಲಿ ಮಹಿಳಾ ಪೊಲೀಸರ ನಿಯೋಜನೆ!
ದೇಶ

ಇದೇ ಮೊದಲು, ಜಮ್ಮುವಿನಲ್ಲಿ ರಾತ್ರಿ ಪಾಳಿಯಲ್ಲಿ ಮಹಿಳಾ ಪೊಲೀಸರ ನಿಯೋಜನೆ!

ಮಹಿಳೆಯರ ಸುರಕ್ಷತೆ ಖಾತ್ರಿ  ಮತ್ತು ಮಹಿಳಾ ಡ್ರಗ್ ಪೆಡ್ಲರ್‌ಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ರಾತ್ರಿ ಸಮಯದಲ್ಲಿ ಜಮ್ಮು ನಗರದ ವಿವಿಧ ಪ್ರಮುಖ ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು: ಮೊದಲ ಬಾರಿಗೆ ರಾತ್ರಿ ಕರ್ತವ್ಯಕ್ಕೆ ಮಹಿಳಾ ಪೊಲೀಸರ ನಿಯೋಜನೆ
ದೇಶ

ಜಮ್ಮು: ಮೊದಲ ಬಾರಿಗೆ ರಾತ್ರಿ ಕರ್ತವ್ಯಕ್ಕೆ ಮಹಿಳಾ ಪೊಲೀಸರ ನಿಯೋಜನೆ

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅಪರಾಧದಲ್ಲಿ ತೊಡಗಿರುವ ಮಹಿಳೆಯರನ್ನು ಪತ್ತೆಹಚ್ಚಲು ಹೊಸ ತಂತ್ರ ರೂಪಿಸಿದ್ದಾರೆ.

ಮಹಿಳಾ ಪೊಲೀಸರನ್ನು 'ಮರ್ದಾನಿ-2'ಗೆ ಕರೆದೊಯ್ದು ಸರ್ಪೈಸ್ ಕೊಟ್ಟ ಥಾಣೆ ಡಿಎಸ್ ಪಿ
ದೇಶ

ಮಹಿಳಾ ಪೊಲೀಸರನ್ನು 'ಮರ್ದಾನಿ-2'ಗೆ ಕರೆದೊಯ್ದು ಸರ್ಪೈಸ್ ಕೊಟ್ಟ ಥಾಣೆ ಡಿಎಸ್ ಪಿ

ಪೊಲೀಸ್ ಸಿಬ್ಬಂದಿಯನ್ನು ಸದಾ ಬಂದೋಬಸ್ತ್ ಗೆ ಕರೆದೊಯ್ಯುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಇದ್ದಕ್ಕಿದ್ದಂತೆ ಸುಮಾರು 100 ಮಹಿಳಾ ಪೊಲೀಸರನ್ನು ಮಲ್ಟಿಪ್ಲೆಕ್ಸ್ ಗೆ ಕರೆದೊಯ್ದು ಬಾಲಿವುಡ್ ನಟಿ ರಾಣಿ ಮುಖರ್ಜಿ ಅಭಿನಯದ 'ಮರ್ದಾನಿ-2 ಚಿತ್ರ ತೋರಿಸುವ ಮೂಲಕ ಸರ್ಪೈಸ್ ನೀಡಿದ್ದಾರೆ.

ಶಬರಿಮಲೆಯಲ್ಲಿ 500 ಮಹಿಳಾ ಪೊಲೀಸ್ ನಿಯೋಜನೆ, ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಲು ಹಲವರು ನಕಾರ
ದೇಶ

ಶಬರಿಮಲೆಯಲ್ಲಿ 500 ಮಹಿಳಾ ಪೊಲೀಸ್ ನಿಯೋಜನೆ, ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಲು ಹಲವರು ನಕಾರ

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಮುಕ್ತ ಪ್ರವೇಶ ಕಲ್ಪಿಸಿದ ಸುಪ್ರೀಂ...

ಪೊಲೀಸ್‌ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯಕ್ಕೆ ಬಜೆಟ್ ನಲ್ಲಿ ಅಸ್ತು
ರಾಜ್ಯ

ಪೊಲೀಸ್‌ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಗೆ ಪ್ರತ್ಯೇಕ ಶೌಚಾಲಯಕ್ಕೆ ಬಜೆಟ್ ನಲ್ಲಿ ಅಸ್ತು

ಪೊಲೀಸ್ ಇಲಾಖೆಗೆ ನೀಡಿದ ಹಲವು ಸೌಕರ್ಯಗಳಿಂದಾಗಿ ರಾಜ್ಯ ಬಜೆಟ್ ಹೆಚ್ಚಿನ ಸದ್ದು ಮಾಡಿದೆ. ರಾಜ್ಯದ ಎಲ್ಲಾ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಗಾಗಿ ಪ್ರತ್ಯೇಕ ಶೌಚಾಲಯ ಸ್ಥಾಪನೆಗೆ ..