ಕ್ರಿಕೆಟ್ಬಾಂಗ್ಲಾ ಮಹಿಳಾ ತಂಡ ಏಷ್ಯಾಕಪ್ ಗೆಲುವಿನ ಹಿಂದೆ ಭಾರತೀಯಳ ಶ್ರಮ!
ಆರು ಬಾರಿ ಮಹಿಳಾ ಏಷ್ಯಾಕಪ್ ಟೂರ್ನಿಯ ಚಾಂಪಿಯನ್ ಭಾರತ ಮಹಿಳೆ ತಂಡ ಇತ್ತೀಚೆಗೆ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಮೂರು ವಿಕೆಟ್ ಗಳಿಂದ ಸೋಲು ಕಂಡಿತ್ತು. ಇದರೊಂದಿಗೆ ಬಾಂಗ್ಲಾ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ.