ರಾಜಕೀಯಡ್ರಗ್ಸ್ ದಂಧೆಯಲ್ಲಿ ಚಿತ್ರರಂಗದ ಹೆಣ್ಣು ಮಕ್ಕಳನೇ ಫಿಕ್ಸ್ ಮಾಡುತ್ತಿರುವುದಕ್ಕೆ ವಿಷಾಧವಿದೆ: ವಿಶ್ವನಾಥ್
ಡ್ರಗ್ಸ್ ದಂಧೆಯಲ್ಲಿ ಬರೀ ಚಿತ್ರರಂಗದವರನ್ನೇ, ಅದರಲ್ಲೂ ಹೆಣ್ಣು ಮಕ್ಕಳನ್ನೇ ಫಿಕ್ಸ್ ಮಾಡಲಾಗುತ್ತಿದೆ. ಈ ಬಗ್ಗೆ ನನಗೆ ವಿಷಾದವಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.