ಆರಂಭದಲ್ಲಿ, ಹರ್ಪ್ರೀತ್ ಜೂನ್ 19 ರಂದು ಲಂಡನ್ ಗೆ ಹೋಗಲು ಯೋಜಿಸಿದ್ದರು. ಆದರೆ ತನ್ನ ವಿಶೇಷ ದಿನವನ್ನು ಮರೆಯಲಾಗದಂತೆ ಮಾಡುವ ಬಯಕೆ ಅವರನ್ನು ಜೂನ್ 12ರಂದೇ ಹೋಗುವಂತೆ ಪ್ರೇರೇಪಿಸಿತು.