ವಿಶೇಷಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಪೆರೇಡ್ ನಡೆಸುವ ಮೊದಲ ಮಹಿಳಾ ಅಧಿಕಾರಿ ಕ್ಯಾಪ್ಟನ್ ತಾನಿಯಾ ಶೇರ್ ಗಿಲ್
ಸೈನ್ಯದ ಕಾರ್ಪ್ಸ್ ಆಫ್ ಸಿಗ್ನಲ್ಸ್ ಹೊಂದಿರುವ ಮಹಿಳಾ ಸೈನ್ಯಾಧಿಕಾರಿ ಕ್ಯಾಪ್ಟನ್ ತಾನಿಯಾ ಶೇರ್ ಗಿಲ್ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸುವ ಮೊಟ್ಟ ಮೊದಲ ಮಹಿಳಾ ಪೆರೇಡ್ ಅಡ್ವಾಂಟೆಂಟ್ ಆಗಲಿದ್ದಾರೆ.