ವಿದೇಶದುಬೈ ಎಷ್ಟು ಸುರಕ್ಷಿತ? 'ಲಕ್ಸುರಿ ಬ್ಯಾಗ್' ಇಟ್ಟು ಮಹಿಳೆ ಪರಿಶೀಲನೆ, Video ವೈರಲ್! ಭಾರತದಲ್ಲಿ ಇಂತಹದ್ದೆಲ್ಲಾ ಮಾಡಬೇಡಿ ಎಂದ ನೆಟ್ಟಿಗರು!
100,000 AED (United Arab Emirates Dirham) ನಷ್ಟು ಹಣವನ್ನು ಬ್ಯಾಗ್ ನಲ್ಲಿ ಇಟ್ಟಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಮಹಿಳೆ ಮಾಡಿರುವ ಈ ವಿಡಿಯೋ ದುಬೈನಲ್ಲಿನ ಸುರಕ್ಷತೆ ಕುರಿತು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.