ದೇಶಪ್ರಿಯಕರನ ಕೊಂದು, ಶವ ಗೋಣಿಚೀಲದಲ್ಲಿ ಬಚ್ಚಿಟ್ಟು, ಮನೆ ಮಾಲೀಕರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ ಮಹಿಳೆ!
ಮನೆ ಮಾಲೀಕ ಅಜಯ್ ಪಾಟೀಲ್ ಅವರು, ಬಾಡಿಗೆದಾರರನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದರೆ ಫ್ಲಾಟ್ ಬಾಡಿಗೆಗೆ ಪಡೆದಿದ್ದ ಮಹಿಳೆಯಿಂದ ಪಾಟೀಲ್ಗೆ ಅವರಿಗೆ ಧ್ವನಿ ಸಂದೇಶ ಬಂದಿದ್ದು, ಅದನ್ನು ಕೇಳಿಸಿಕೊಂಡಾಗ ಅವರಿಗೆ ಶಾಕ್ ಕಾದಿತ್ತು.