ದೇಶಮಹಾರಾಷ್ಟ್ರದಲ್ಲಿ ಹೊಸ ಆಯಾಮ ಪಡೆದ 'ಮರಾಠಿ ಭಾಷಾ' ವಿವಾದ! ಆರು ವರ್ಷದ ಮಗಳನ್ನೇ ಕೊಂದ ತಾಯಿ!
ಸುದೀರ್ಘ ವಿಚಾರಣೆಯ ನಂತರ ಮಹಿಳೆ ಪೊಲೀಸರಿಗೆ ನೀಡಿದ ಕಾರಣ ಇದೇ ಆಗಿದ್ದರೂ, ತನಗೆ ಮಗ ಇಲ್ಲದೆ, ಮಗಳಿದ್ದ ಬಗ್ಗೆ ಎಂಬ ಅತೃಪ್ತಿ ಇತ್ತು.ಇನ್ನಿತರ ಮಾನಸಿಕ ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಿ ಅವರು ಹೇಳಿಕೊಂಡಿದ್ದಾರೆ.