ದೇಶಚಾಕು ತೋರಿಸಿ ಆಸ್ಪತ್ರೆಯೊಳಗೆ ಆರೋಗ್ಯ ಕಾರ್ಯಕರ್ತೆಯ ಮೇಲೆ 17 ವರ್ಷದ ಅಪ್ರಾಪ್ತನಿಂದ ಅತ್ಯಾಚಾರ
ಛತ್ತೀಸ್ಗಢದ ಮನೇಂದ್ರಗಢ-ಚಿರ್ಮಿರಿ-ಭರತ್ಪುರ (ಎಂಸಿಬಿ) ಜಿಲ್ಲೆಯಲ್ಲಿ 32 ವರ್ಷದ ಆರೋಗ್ಯ ಕಾರ್ಯಕರ್ತೆಯ ಮೇಲೆ ಅಪ್ರಾಪ್ತನೊಬ್ಬ ಆಸ್ಪತ್ರೆಯಲ್ಲಿಯೇ ಚಾಕು ತೋರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.