ರಾಜ್ಯಬೆಂಗಳೂರು: 55 ವರ್ಷದ ಮಹಿಳೆ ಕಟ್ಟಿ ಹಾಕಿ ದರೋಡೆ, ರೌಡಿ ಶೀಟರ್ ಬಂಧನ
55 ವರ್ಷದ ಮಹಿಳೆಯೊಬ್ಬರನ್ನು ಮನೆಯಲ್ಲಿ ಕಟ್ಟಿ ಹಾಕಿ ದರೋಡೆ ಮಾಡಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಸಂತ್ರಸ್ತೆಯನ್ನು ಗೌರಮ್ಮ ಎಂದು ಗುರುತಿಸಲಾಗಿದೆ. ಆರ್ಆರ್ ನಗರದ ಪಟ್ಟಣಗೆರೆ ನಿವಾಸಿಯಾಗಿದ್ದು, ಮೊಮ್ಮಗನನ್ನು ಟ್ಯೂಷನ್ ಸೆಂಟರ್ನಲ್ಲಿ ಬಿಟ್ಟು ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿ ಆಕೆಯನ್ನು ಹಿಂಬಾಲಿಸಿದ್ದಾನೆ.