ದೇಶಮತ್ತೊಂದು ಅಂಜು ಪ್ರಕರಣ: ಪ್ರೇಮಿಗಾಗಿ ಗಂಡ-ಮಕ್ಕಳ ತೊರೆದು ಕುವೈತ್ ಗೆ ರಾಜಸ್ಥಾನ ಯುವತಿ ಪರಾರಿ!
ಪಾಕಿಸ್ತಾನದ ಸೀಮಾ ಹೈದರ್, ಪಾಕಿಸ್ತಾನಕ್ಕೆ ತೆರಳಿರುವ ಭಾರತದ ಅಂಜು ಪ್ರಕರಣಕ್ಕೆ ಮತ್ತೊಂದು ಸೇರ್ಪಡೆಯಾಗಿದ್ದು, ರಾಜಸ್ಥಾನ ಯುವತಿಯೊಬ್ಬಳು ತನ್ನ ಪ್ರೇಮಿಗಾಗಿ ಗಂಡ-ಮಕ್ಕಳನ್ನು ತೊರೆದು ಕುವೈತ್ ಗೆ ಪರಾರಿಯಾಗಿರುವ ಘಟನೆ ವರದಿಯಾಗಿದೆ.