woman elopes

ಬೆಂಗಳೂರು: ವಿವಾಹಿತ ಪೊಲೀಸಪ್ಪನ ಜೊತೆ ಆಂಟಿ ಎಸ್ಕೇಪ್: 2ನೇ ಗಂಡನಿಗೂ ಕೈಕೊಟ್ಟ ಮಹಿಳೆ!
ರಾಜ್ಯ

ಬೆಂಗಳೂರು: ವಿವಾಹಿತ ಪೊಲೀಸಪ್ಪನ ಜೊತೆ ಆಂಟಿ ಎಸ್ಕೇಪ್: 2ನೇ ಗಂಡನಿಗೂ ಕೈಕೊಟ್ಟ ಮಹಿಳೆ!

ಇನ್‍ಸ್ಟಾಗ್ರಾಂನಲ್ಲಿ ರೀಲ್ಸ್ ನೋಡಿ ಪರಿಚಯವಾಗಿದ್ದ ಗೃಹಿಣಿಯೊಬ್ಬಳು ಪೊಲೀಸ್ ಕಾನ್ಸ್ ಟೇಬಲ್ ಜೊತೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ HSR ಪೊಲೀಸ್ ಠಾಣೆಯಲ್ಲಿ ಹೊಯ್ಸಳ ವಾಹನ ಚಲಾಯಿಸುತ್ತಿದ್ದ ಪೊಲೀಸ್ ಪೇದೆ ರಾಘವೇಂದ್ರ ಜೊತೆ ಎರಡು ಮದುವೆಯಾಗಿದ್ದ ಮೋನಿಕಾ ಪರಾರಿಯಾಗಿದ್ದಾಳೆ.

ಗಂಡನ ಬಿಟ್ಟು ದಾರಿ ತಪ್ಪಿದ ಮಹಿಳೆ.. ಮನನೊಂದು ಮೊಮ್ಮಕಳನ್ನು ಕೊಂದು ಒಂದೇ ಕುಟುಂಬದ ನಾಲ್ವರು ಸಾವು!
ದೇಶ

ಗಂಡನ ಬಿಟ್ಟು ದಾರಿ ತಪ್ಪಿದ ಮಹಿಳೆ.. ಮನನೊಂದು ಮೊಮ್ಮಕಳನ್ನು ಕೊಂದು ಒಂದೇ ಕುಟುಂಬದ ನಾಲ್ವರು ಸಾವು!

ಕಳೆದ ಒಂದು ತಿಂಗಳಿನಿಂದ ಚಿನ್ನ ಕುಜಿಪಟ್ಟಿಯಲ್ಲಿರುವ ತಮ್ಮ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದ ಪವಿತ್ರಾ ಪಲ್ಲಪಟ್ಟಿಯ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದು ಆತನ ಜೊತೆ ಓಡಿ ಹೋಗಿದ್ದಳು.