ದೇಶಚುರುಕಿನ ಮಕ್ಕಳನ್ನು ಹುಟ್ಟಿಸುವುದು ಹೇಗೆ? ಹದಿಹರೆಯದ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಮಹಿಳಾ DIG!
ಹೆಣ್ಣು ಮಕ್ಕಳ ಸುರಕ್ಷತೆಗಾಗಿ ರಾಜ್ಯ ಸರ್ಕಾರದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 4 ರಂದು ಖಾಸಗಿ ಶಾಲೆಯೊಂದರಲ್ಲಿ 10 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಹದೋಲ್ ಡಿಐಜಿ ಸವಿತಾ ಸೋಹಾನೆ ಉಪನ್ಯಾಸ ನೀಡಿದ್ದಾರೆ.