ರಾಜ್ಯFU** You..: ಬೆಂಗಳೂರಲ್ಲಿ ಮತ್ತೊಂದು Auto Driver ಸಂಘರ್ಷ; ರೈಡ್ ಕ್ಯಾನ್ಸಲ್ ಮಾಡಿ ಮನಸೋ ಇಚ್ಛೆ ಬೈದ ಯುವತಿ, Video ವೈರಲ್!
ಕನ್ನಡ ಬಾರದ ಯುವತಿಯೊಬ್ಬಳು ಏಕಕಾಲದಲ್ಲಿ ಓಲಾ ಮತ್ತು ರ್ಯಾಪಿಡೋ ಆ್ಯಪ್ ಗಳಲ್ಲಿ ಆಟೋ ಬುಕ್ ಮಾಡಿದ್ದು, ಈ ವೇಳೆ ಕೊನೆಯ ಕ್ಷಣದಲ್ಲಿ ಒಂದು ಆಟೋ ರೈಡ್ ಅನ್ನು ಕ್ಯಾನ್ಸಲ್ ಮಾಡಿದ್ದಾರೆ.