ರಾಜ್ಯಬೆಳಗಾವಿ:ಬಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ, ಕೋವಿಡ್-19 ರೋಗಿಗಳ ಪರಿಸ್ಥಿತಿ ಕರುಣಾಜನಕ!
ಸರ್ಕಾರಿ ಆಸ್ಪತ್ರೆಗಳ ಕೋವಿಡ್-19 ವಾರ್ಡ್ ಗಳಲ್ಲಿನ ದುರವಸ್ಥೆ ರೋಗಿಗಳನ್ನು ಇನ್ನಷ್ಟು ನರಕಕ್ಕೆ ತಳ್ಳಿದೆ.ಸಾಧ್ಯವಾದಷ್ಟು ಬೇಗ ಈ ವಾರ್ಡ್ ನಿಂದ ಹೊರಹೋದರೆ ಸಾಕಪ್ಪಾ ಎನ್ನುವ ಮನಸ್ಥಿತಿಯಲ್ಲಿ ರೋಗಿಗಳಿದ್ದಾರೆ.