ಸಿನಿಮಾ ಸುದ್ದಿಬಾಹುಬಲಿ ಪೋಸ್ಟರ್ ನಲ್ಲಿನ WKKB ಅರ್ಥ ಏನು ಗೊತ್ತಾ?
ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗ್ರಾಫಿಕ್ಸ್ ನಿಂದಲೇ ಭಾರಿ ಸುದ್ದಿಗೆ ಗ್ರಾಸವಾಗಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರಸ ಇದೀಗ ಮತ್ತೆ ತನ್ನ ಪೋಸ್ಟರ್ ಗಳ ಮೂಲಕ ಸುದ್ದಿಗೆ ಗ್ರಾಸವಾಗಿದ್ದು, ಪೋಸ್ಟರ್ ನಲ್ಲಿನ ಕೆಲ ಅಂಶಗಳು ಇದೀಗ ಗೂಗಲ್ ಶೋಧಕ್ಕೆ ದಾರಿ ಮಾಡಿವೆ.