ವಿದೇಶIran War: ವಿಶಿಷ್ಟ ಪೋಸ್ಟ್ ಮೂಲಕ ಅಮೆರಿಕ ಅಣಕಿಸಿದ ಇರಾನ್! ವೈರಲ್ ಪೋಟೋದಲ್ಲಿ ಏನಿದೆ?
ಈ ಪೋಸ್ಟ್ ಗಳು ವೈರಲ್ ಆಗುತ್ತಿವೆ. ಅಮೆರಿಕ ಮತ್ತು ಹಾರ್ಮುಜ್ ಜಲಸಂಧಿಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ವ್ಯಂಗ್ಯ ಮತ್ತು ಲಘು ಹಾಸ್ಯವನ್ನು ಬಳಸಿ ಪೋಸ್ಟ್ ಮಾಡುತ್ತಿದೆ. ಇದು ರಾಜತಾಂತ್ರಿಕ ಸಂವಹನದಲ್ಲಿ ಹೊಸ ರೀತಿಯ ಶೈಲಿಯಾಗಿದೆ.