ರಾಜ್ಯಅಪೂರ್ಣ, ಪಾಳು ಬಿದ್ದ ಕಟ್ಟಡಗಳು: ಕೊರಗ ಸಮುದಾಯದ ಕುಟುಂಬಗಳಿಗಳಿಗೆ ಇನ್ನೂ 'ಸುರಕ್ಷಿತ ಮನೆ' ಯಾಕಿಲ್ಲ ಗೊತ್ತಾ?
ಒಂದು ಶತಮಾನದ ನಂತರವೂ, 'ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು' (PVTG) ಎಂದು ವರ್ಗೀಕರಿಸಲಾದ ಅನೇಕ ಕೊರಗ ಕುಟುಂಬಗಳು, ಘನತೆಯ ಅತ್ಯಂತ ಮೂಲಭೂತ ಸಂಕೇತವಾದ 'ಸುರಕ್ಷಿತ ಮನೆ'ಗಾಗಿ ಇನ್ನೂ ಪರದಾಡುತ್ತಿವೆ.