ವಾಣಿಜ್ಯTATA ತೆಕ್ಕೆಗೆ ವಿಸ್ಟ್ರಾನ್: ಟಾಟಾ ಗ್ರೂಪ್ ಈಗ ಭಾರತದ ಮೊದಲ ಸ್ವದೇಶಿ ಐಫೋನ್ ತಯಾರಕ
Apple Inc ನ ಪ್ರಮುಖ ಪೂರೈಕೆದಾರರಲ್ಲಿ ಒಬ್ಬರಾದ Wistron Corp, ದಕ್ಷಿಣ ಭಾರತದಲ್ಲಿನ ಒಂದು ಘಟಕವನ್ನು ಟಾಟಾ ಗ್ರೂಪ್ ಮಾರಾಟ ಮಾಡಿದ ನಂತರ ಇದೀಗ ಟಾಟಾ ಭಾರತದ ಮೊದಲ ಸ್ವದೇಶಿ ಐಫೋನ್ ತಯಾರಿಕೆಗೆ ಸಿದ್ಧವಾಗಿದೆ ಎಂದು ಬ್ಲೂಮ್ಬರ್ಗ್ ನ್ಯೂಸ್ ವರದಿ ಮಾಡಿದೆ.