Wisconsin

ಅಮೆರಿಕಾದ ವಿಸ್ಕಾನ್ಸಿನ್ ರಾಜ್ಯದಲ್ಲಿಂದು ಕನ್ನಡ ರಾಜ್ಯೋತ್ಸವ ಆಚರಣೆ!
ಬ್ರಿಟನ್ ಪ್ರಧಾನಿಯಾಗಿ ಬೆಂಗಳೂರಿನ ಅಳಿಯ ರಿಷಿ ಸುನಕ್ ಆಯ್ಕೆ ಯಾಗಿರುವುದರಿಂದ ಕನ್ನಡಿಗರು ಖುಷಿಯಲ್ಲಿರುವ ಸಂದರ್ಭದಲ್ಲಿಯೇ ಅಮೆರಿಕದಿಂದಲೂ ಕನ್ನಡಿಗರು ಖುಷಿ ಪಡುವಂತಹ ಸುದ್ದಿಯೊಂದು ಹೊರಬಂದಿದೆ.

ವಿಸ್ಕಾನ್ಸಿನ್ ಮಾಲ್ ನಲ್ಲಿ ಗುಂಡಿನ ದಾಳಿ: 8 ಮಂದಿಗೆ ಗಾಯ
ಅಮೆರಿಕದ ವಿಸ್ಕಾನ್ಸಿನ್ನ ವೌವಾಟೋಸಾದ ಮೇಫೇರ್ ಮಾಲ್ನಲ್ಲಿ ನಡೆದ ಗುಂಡಿನ ದಾಳಿ ನಡೆದಿದ್ದು, 8ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಮಿಲ್ವಾಕೀ ಜರ್ನಲ್ ಸೆಂಟಿನೆಲ್ ತುರ್ತು ರೇಡಿಯೋ ಕೇಂದ್ರ ವರದಿ ಮಾಡಿದೆ.

