winter

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕದಲ್ಲಿ ಮತ್ತೆ ಚಳಿ ಹೆಚ್ಚಳ; ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ
ರಾಜ್ಯದ ಹವಾಮಾನದಲ್ಲಿ ಪ್ರತಿದಿನವೂ ಏರುಪೇರು ಉಂಟಾಗುತ್ತಿದ್ದು, ಕಳೆದ ಕೆಲವು ದಿನಗಳಿಂದ ಚಳಿಯ ತೀವ್ರ ಕಡಿಮೆಯಾಗುತ್ತಿದೆ ಎನ್ನುವಾಗಲೇ ಮತ್ತೆ ರಾಜ್ಯದಲ್ಲಿ ಚಳಿ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ.

ರಾಜಸ್ಥಾನದಲ್ಲಿ ಶೀತ ಅಲೆ ತೀವ್ರ; ಮೌಂಟ್ ಅಬುನಲ್ಲಿ ತಾಪಮಾನ -7 ಡಿಗ್ರಿಗೆ ಇಳಿಕೆ; Video
ಸ್ಥಳೀಯ ಹವಾಮಾನ ಪ್ರವೃತ್ತಿಗಳು ಗಮನಿಸಿದಂತೆ ನಾಟಕೀಯ ತಾಪಮಾನ ಕುಸಿತಕ್ಕೆ ಹೆಸರುವಾಸಿಯಾದ ಮೌಂಟ್ ಅಬುವಿನಲ್ಲಿ ಚಳಿಗಾಲದ ಗರಿಷ್ಠ ಅವಧಿಗೆ ಈ ತೀವ್ರ ಚಳಿ ವಿಶಿಷ್ಟವಾಗಿದೆ..

ಚಳಿಗಾಲದ ಸೂಪರ್‌ಫುಡ್: ಕ್ಯಾರೆಟ್ ತಿನ್ನೋದ್ರಿಂದ ಆಗುವ ಪ್ರಯೋಜನಗಳೇನು?
ಚಳಿಗಾಲದಲ್ಲಿ ಕ್ಯಾರೆಟ್ ತಿನ್ನುವುದರಿಂದ ವಿಟಮಿನ್ ಎ ಮತ್ತು ಸಿ ಯಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಚರ್ಮವನ್ನು ಶುಷ್ಕತೆಯಿಂದ ರಕ್ಷಿಸುತ್ತದೆ, ದೃಷ್ಟಿಯನ್ನು ಸುಧಾರಿಸುತ್ತದೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಚಳಿಗಾಲದಲ್ಲೇ ಗ್ರಾಹಕರಿಗೆ ಬರೆ; ಮೊಟ್ಟೆ ಬೆಲೆ 100 ರೂ!
ಚಳಿಗಾಲದಲ್ಲಿ ಮೊಟ್ಟೆಗಳಿಗೆ ಬೇಡಿಕೆ ಅಧಿಕವಾಗಿರುವ ಹಿನ್ನಲೆಯಲ್ಲಿ ಮೊಟ್ಟೆಗಳ ದರ ನೂರು ರೂಪಾಯಿ ಗಡಿದಾಟುವ ಸಾಧ್ಯತೆ ಇದೆ.

ಚಳಿಗೆ ತತ್ತರಿಸಿದ ಬೆಂಗಳೂರು: 9 ವರ್ಷಗಳಲ್ಲೇ ಡಿಸೆಂಬರ್ ನಲ್ಲಿ ಅತ್ಯಂತ ಕಡಿಮೆ ತಾಪಮಾನ!
ಬೆಂಗಳೂರಿನಲ್ಲಿ ತಾಪಮಾನ 10ಕ್ಕೆ ಕುಸಿದಿದ್ದು, ಇದು ಕಳೆದ 9 ವರ್ಷಗಳಲ್ಲೇ ನಗರದಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನವಾಗಿದೆ.

Bengaluru Weather | ತಾಪಮಾನ ಮತ್ತಷ್ಟು ಇಳಿಕೆ: ಬೆಂಗಳೂರಿನಲ್ಲಿ ಚಳಿ ಪ್ರಮಾಣ ಹೆಚ್ಚಳ; ವಾಯು ಗುಣಮಟ್ಟದಲ್ಲೂ ಬದಲಾವಣೆ
ಬೆಂಗಳೂರಿನ ತಾಪಮಾನ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

Winter Skin Care: ಒಣಗಿದ ಚರ್ಮಕ್ಕೆ ಎಣ್ಣೆ ಅಥವಾ ಲೋಷನ್.. ಯಾವುದರ ಬಳಕೆ ಉತ್ತಮ?
ಚರ್ಮದ ಆರೈಕೆಗೆ ಎಣ್ಣೆ ಮತ್ತು ಬಾಡಿ ಲೋಷನ್ ಎರಡೂ ಸಹಾಯಕವಾಗಿವೆ, ಆದರೆ ಇವುಗಳ ಕಾರ್ಯವೈಖರಿ ವಿಭಿನ್ನವಾಗಿದೆ.

Winter Health Tips: ದಿನಕ್ಕೊಂದು ನೆಲ್ಲಿಕಾಯಿ ಸೇವಿಸಿ; ಅನಾರೋಗ್ಯಕ್ಕೆ ಹೇಳಿ bye.. bye
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಇದು ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಇನ್ನೇನು ಚಳಿಗಾಲ ಬಂತು; ಒಡೆಯುವ ಹಿಮ್ಮಡಿ ಸಮಸ್ಯೆಗೆ ಇಲ್ಲಿದೆ ಪರಿಹಾರ!
ಸಾಮಾನ್ಯವಾಗಿ ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಒಡೆದ ಹಿಮ್ಮಡಿಯಿಂದ ವಿಪರೀತ ನೋವಾಗುತ್ತದೆ.

