ದೇಶಲ್ಯಾಂಬೋರ್ಗಿನಿ, 18.94 ಲಕ್ಷ ರೂ. ನಗದು ಗೆದ್ದ ಕೇರಳ ಮೂಲದ ಯುಕೆ ದಂಪತಿ!
ಕೊರೋನಾದಿಂದ ಕೆಲಸ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ಬ್ರಿಟನ್ ನ ನಾಟಿಂಗ್ಹ್ಯಾಮ್ ನಲ್ಲಿ ನೆಲೆಸಿರುವ ಕೇರಳ ಮೂಲದ ಶಿಬು ಪಾಲ್ ಮತ್ತು ಲಿನೆಟ್ ಜೋಸೆಫ್ ದಂಪತಿ ರಾತ್ರೋರಾತ್ರಿ ಕೋಟ್ಯಾಧಿಶರಾಗಿದ್ದು, ಬರೋಬ್ಬರಿ 1.84 ಕೋಟಿ ರೂ. ಬೆಲೆಯ ಐಷಾರಾಮಿ ಲಾಂಬೋರ್ಗಿನಿ ಕಾರು ಮತ್ತು 18. 94 ಲಕ್ಷ ರೂಪಾಯಿ ನಗದು ಗೆದ್ದಿದ್ದಾರೆ.