ರಾಜಕೀಯ2028ಕ್ಕೆ ನಾನೂ CM ಅಭ್ಯರ್ಥಿ ಅನ್ನುತ್ತೀನಿ, ಆದ್ರೆ..: ಸಂಚಲನ ಸೃಷ್ಟಿಸಿದ ಪ್ರದೀಪ್ ಈಶ್ವರ್ ಹೇಳಿಕೆ!
ಶಿಕ್ಷಣ ಕ್ಷೇತ್ರ ಉದ್ಯಮವಾಗಿ ಬದಲಾಗುತ್ತಿರುವ ವಿಚಾರದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, 2028ರಲ್ಲಿ ಉತ್ತರ ನೀಡುತ್ತೇನೆ. ಶಿಕ್ಷಣ ಸುಧಾರಣಾ ಸಬ್ ಕಮಿಟಿಗೆ ಹಲವು ಇನ್ಪುಟ್ಗಳನ್ನು ನೀಡಿದ್ದೇನೆ ಎಂದರು.