ದೇಶತಂದೆಯಂತೆ ವಾಯುಪಡೆ ಪೈಲಟ್ ಆಗಲು ಬಯಸಿದ ಮೃತ ಸೇನಾಧಿಕಾರಿ ಪುತ್ರಿ!
ಇತ್ತೀಚಿಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಮತ್ತಿತರ 11 ಮಂದಿಯೊಂದಿಗೆ ಸಾವನ್ನಪ್ಪಿದ್ದ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌವ್ಹಾಣ್ ಅವರ 12 ವರ್ಷದ ಪುತ್ರಿ ಕೂಡಾ ತನ್ನ ತಂದೆಯಂತೆ ವಾಯುಪಡೆ ಸೇರಿ ಪೈಲಟ್ ಆಗಲು ಬಯಸಿದ್ದಾಳೆ.