ದೇಶ'ಜುಲೈ 20ರ ನಂತರ ನಿಮ್ಮನ್ನು ದೆವ್ವವಾಗಿ ಕಾಡುತ್ತೇನೆ': ವಿದ್ಯಾರ್ಥಿಗಳಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾದ ವಾಂಗ್ಚುಕ್!
ವೈದ್ಯರ ಗಂಭೀರ ಎಚ್ಚರಿಕೆಯ ನಡುವೆಯೂ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರೆಸಿರುವ ಸೋನಮ್ ವಾಂಗ್ಚುಕ್ ಅವರು, ನಾನು "ಯಾವುದೇ ಬೆಲೆ ತೆತ್ತಾದರೂ ಜುಲೈ 20 ರವರೆಗೆ ಜೀವಂತವಾಗಿರುತ್ತೇನೆ" ಎಂದು ಪ್ರತಿಪಾದಿಸಿದ್ದಾರೆ.