Wildlife sanctuary

ಪೋಬಿತೊರಾ ವನ್ಯಜೀವಿ ಅಭಯಾರಣ್ಯ: ಒಂದು ಕೊಂಬಿನ ಘೇಂಡಾಮೃಗಗಳಿಗೆ ಸ್ವರ್ಗ!
ಗೌಹಾಟಿಯ ಹೊರವಲಯದಲ್ಲಿರುವ ಪೋಬಿತೊರಾ ವನ್ಯಜೀವಿ ಅಭಯಾರಣ್ಯ ಒಂದು ಕೊಂಬಿನ ಘೇಂಡಾಮೃಗಗಳ ಪಾಲಿನ ಸ್ವರ್ಗವಾಗಿದೆ. ಈ ಅಭಯಾರಣ್ಯದಲ್ಲಿ 102 ಘೇಂಡಾಮೃಗಗಳಿವೆ.

ಮಹದೇಶ್ವರ ಬೆಟ್ಟ ಅಭಯಾರಣ್ಯದಲ್ಲಿ 5 ಅಡಿ ಎತ್ತರದ ಯೇಸು ಕ್ರಿಸ್ತನ ಪ್ರತಿಮೆ ಸ್ಥಾಪನೆ: ಹಲವರ ವಿರೋಧ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮಹದೇಶ್ವರ ಬೆಟ್ಟದ ವನ್ಯಜೀವಿ ಅಭಯಾರಣ್ಯದಲ್ಲಿ ಐದು ಅಡಿ ಎತ್ತರದ ಏಸುಕ್ರಿಸ್ತನ ಪ್ರತಿಮೆ ಸ್ಥಾಪನೆಗೊಂಡಿದ್ದು, ಇದಕ್ಕೆ ವನ್ಯಜೀವಿ ಕಾರ್ಯಕರ್ತರು ಮತ್ತು ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಶೀಘ್ರದಲ್ಲೇ ಎಂಎಂಲ್ ಹಿಲ್ಸ್ ವನ್ಯಜೀವಿ ಅಭಯಾರಣ್ಯಕ್ಕೆ ಹುಲಿ ಸಂರಕ್ಷಿತಾರಣ್ಯ ಮಾನ್ಯತೆ
ಚಾಮರಾಜನಗರ ಜಿಲ್ಲೆಯ ಮಲೆ ಮಹಾದೇಶ್ವರ ವನ್ಯಜೀವಿ ಅಭಯಾರಣ್ಯಕ್ಕೆ ಸದ್ಯದಲ್ಲಿಯೇ ಹುಲಿ ಸಂರಕ್ಷಿತಾರಣ್ಯದ ಮಾನ್ಯತೆ ದೊರೆಯಲಿದೆ. ಇದು ರಾಜ್ಯದ ಆರನೇಯ ಹಾಗೂ ರಾಷ್ಟ್ರದ 51ನೇ ವನ್ಯಜೀವಿ ಅಭಯಾರಣ್ಯವಾಗಿದೆ.

ಗದಗ ಜಿಲ್ಲೆಯ ಕಪ್ಪಟಗುಡ್ಡ ಸದ್ಯದಲ್ಲಿಯೇ ವನ್ಯಜೀವಿ ಅಭಯಾರಣ್ಯ?
ವನ್ಯಜೀವಿ ಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಜಿಲ್ಲೆಯ ಕಪ್ಪಟಗುಡ್ಡ ಬೆಟ್ಟಕ್ಕೆ ....

ಮುಂಬೈ-ಅಹಮದಾಬಾದ್ ಬುಲೆಟ್ ರೈಲು, ಪರಿಸರ, ಜೀವಸಂಕುಲಕ್ಕೆ ತೀವ್ರ ಹಾನಿ; ತಜ್ಞರ ಆತಂಕ
ಥಾಣೆಯ ಉಪನದಿಗೆ ಬರುವ ಪಕ್ಷಿಗಳಲ್ಲಿ ಫ್ಲೆಮಿಂಗೊಗಳು ಮಾತ್ರವಲ್ಲ. ಸುಮಾರು 95 ಪಕ್ಷಿ ...

