ದೇಶಏಷ್ಯಾದ ಅತಿ ಉದ್ದದ ವನ್ಯಜೀವಿ ಕಾರಿಡಾರ್ ಡೆಹ್ರಾಡೂನ್-ದೆಹಲಿ ಎಕ್ಸ್ಪ್ರೆಸ್ವೇ ಅಕ್ಟೋಬರ್ ಗೆ ರೆಡಿ; ಫೈಬರ್ ಶೀಟ್ ಬಳಕೆ!
ಡೆಹ್ರಾಡೂನ್-ದೆಹಲಿ ಎಕ್ಸ್ಪ್ರೆಸ್ವೇ ಏಷ್ಯಾದ ಅತಿ ಉದ್ದದ ವನ್ಯಜೀವಿ ಕಾರಿಡಾರ್ ಆಗಿದ್ದು ಇದೇ ಅಕ್ಟೋಬರ್ ವೇಳೆಗೆ ದೆಹಲಿ-ಡೆಹ್ರಾಡೂನ್ ಎಕ್ಸ್ಪ್ರೆಸ್ವೇ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಗುರಿಯನ್ನು ನಿಗದಿಪಡಿಸಲಾಗಿದೆ.