Wildfires

ಟ್ರೆಕ್ಕಿಂಗ್ ಪ್ರಿಯರೇ ಗಮನಿಸಿ: ಕುದುರೆಮುಖ, ಕೊಡಚಾದ್ರಿ ಸೇರಿ ರಾಜ್ಯದ 11 ಸ್ಥಳಗಳಲ್ಲಿ ಚಾರಣ ಬಂದ್, ಕಾರಣ...?
ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಾಡ್ಗಿಚ್ಚು ಹೆಚ್ಚಾಗಿ ಮಾನವನಿಂದಲೇ ಹೆಚ್ಚಾಗಿ ಸಂಭವಿಸುತ್ತಿವೆ. ಹಿಂದಿನ ವರ್ಷಗಳಲ್ಲಿ ಅನೇಕ ಘಟನೆಗಳು ಉದ್ದೇಶಪೂರ್ವಕವಾಗಿಯೋ ಅಥವಾ ಗೊತ್ತಿಲ್ಲದೆಯೇ ಚಾರಣಕ್ಕೆ ಬಂದವರಿಂದ ಸಂಭವಿಸಿದೆ.

ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು: 50,000 ಕ್ಕೂ ಹೆಚ್ಚು ಜನರ ಸ್ಥಳಾಂತರಕ್ಕೆ ಆದೇಶ; Video
ಹ್ಯೂಸ್ ಬೆಂಕಿಯು ಬೆಳಗಿನ ಜಾವದಲ್ಲಿ ಆವರಿಸಿದ್ದು ಆರು ಗಂಟೆಗಳಲ್ಲಿ ಸುಮಾರು 15 ಚದರ ಮೈಲುಗಳಲ್ಲಿ (39 ಚದರ ಕಿಲೋಮೀಟರ್) ಮರಗಳು ಮತ್ತು ಪೊದೆಗಳನ್ನು ಸುಟ್ಟುಹಾಕಿದೆ.

Watch | ಲಾಸ್ ಏಂಜಲಿಸ್ ನಲ್ಲಿ ಭೀಕರ ಕಾಡ್ಗಿಚ್ಚು; 30,000 ಕ್ಕೂ ಹೆಚ್ಚು ಜನರ ಸ್ಥಳಾಂತರ

ಉತ್ತರಾಖಂಡದಲ್ಲಿ ಕಾಡ್ಗಿಚ್ಚು: 51.34 ಹೆಕ್ಟೇರ್ ಅರಣ್ಯ ನಾಶ, ಅಪೂರ್ವ ವನ್ಯಜೀವಿ ಪ್ರಬೇಧಗಳು ಸಂಕಷ್ಟಕ್ಕೆ
ದಿನದಿನದ ತಾಪಮಾನ ಏರಿಕೆಯ ಪರಿಣಾಮ ಉತ್ತರಾಖಂಡ ಕಾಡುಗಳಲ್ಲಿ ಭಯಂಕರ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಇದುವರೆಗೆ 46 ಕಾಡ್ಗಿಚ್ಚಿನ ಘಟನೆಗಳು ವರದಿಯಾಗಿದ್ದು 51.34 ಹೆಕ್ಟೇರ್ ಅರಣ್ಯ ನಾಶವಾಗಿದೆ.

ಆಸ್ಟ್ರೇಲಿಯಾ: 10,000 ಒಂಟೆಗಳ ಹತ್ಯೆಗೆ ಸಿದ್ಧತೆ: ಕಾರಣ ಗೊತ್ತೇ?
ಸತತವಾಗಿ ಹರಡುತ್ತಿರುವ ಕಾಳ್ಗಿಚ್ಚಿನ ನಡುವೆಯೇ ಆಸ್ಟ್ರೇಲಿಯಾ 10,000 ಒಂಟೆಗಳ ಮಾರಣಹೋಮ ನಡೆಸಲು ಸಿದ್ಧತೆ ನಡೆಸಿದೆ.

