Wild Life

ವನ್ಯಜೀವಿ ಕಥೆ ಆಧಾರಿತ ಸಿನಿಮಾಗೆ ಸಂಯುಕ್ತಾ ಹೊರನಾಡು ನಿರ್ದೇಶನ; 'ಕ್ರಾಸಿಂಗ್ ಪಾತ್ಸ್'ಗೆ ಆಕ್ಷನ್-ಕಟ್
ಈ ಪ್ರಯಾಣ ಇದೀಗ ‘ಕ್ರಾಸಿಂಗ್ ಪಾತ್ಸ್’ ಎಂಬ ಸಾಕ್ಷ್ಯಚಿತ್ರವಾಗಿ ರೂಪುಗೊಂಡಿದ್ದು, ಇದರ ಮೂಲಕ ಅವರು ನಿರ್ದೇಶಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ವಿಶ್ವ ಆನೆ ದಿನದಂದು ಈ ಚಿತ್ರ ಬಿಡುಗಡೆಯಾಗಲಿದೆ.
Zebra Kick: ಕಾಡಿನ ಶಾಂತ ಪ್ರಾಣಿಯ ಒದೆತ ಎಷ್ಟು ಅಪಾಯಕಾರಿ ಗೊತ್ತಾ?
ಜೀಬ್ರಾ.. ಇತ್ತ ವನ್ಯಮೃಗವೂ ಅಲ್ಲದ.. ಸಾಕು ಪ್ರಾಣಿಯೂ ಅಲ್ಲದ ಈ ಜೀವಿ ನೋಡಲು ಎಷ್ಟು ಸೌಮ್ಯವೋ ಅಷ್ಟೇ ಅಪಾಯಕಾರಿ ಕೂಡ...

Viral Video: ಮಾರ್ಗಮಧ್ಯೆ ಬಂದ ಆನೆಗಳಿಗೆ ದಾರಿ ಮಾಡಿಕೊಟ್ಟ ಹುಲಿ, ವನ್ಯಜೀವಿಗಳ ಅದ್ಭುತ ಹೊಂದಾಣಿಕೆಯ ವಿಡಿಯೋ ವೈರಲ್
ದಾರಿಯಲ್ಲಿ ಹೋಗುತ್ತಿದ್ದಾಗ ದಿಢೀರನೆ ಬಂದ ಆನೆಗಳ ಹಿಂಡಿಗೆ ಹುಲಿಯೊಂದು ದಾರಿ ಮಾಡಿಕೊಟ್ಟಿರುವ ಘಟನೆ ನಡೆದಿದ್ದು, ಪ್ರಾಣಿಪ್ರಿಯರೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಮಾರ್ಗಮಧ್ಯೆ ಬಂದ ಆನೆಗಳಿಗೆ ದಾರಿ ಮಾಡಿಕೊಟ್ಟ ಹುಲಿ, ವನ್ಯಜೀವಿಗಳ ಅದ್ಭುತ ಹೊಂದಾಣಿಕೆಯ ವಿಡಿಯೋ ವೈರಲ್
ದಾರಿಯಲ್ಲಿ ಹೋಗುತ್ತಿದ್ದಾಗ ದಿಢೀರನೆ ಬಂದ ಆನೆಗಳ ಹಿಂಡಿಗೆ ಹುಲಿಯೊಂದು ದಾರಿ ಮಾಡಿಕೊಟ್ಟಿರುವ ಘಟನೆ ನಡೆದಿದ್ದು, ಪ್ರಾಣಿಪ್ರಿಯರೊಬ್ಬರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಖುಷಿ ಸುದ್ದಿ: ದೇಶದಲ್ಲಿ ಅಳಿವಿನಂಚಿನಲ್ಲಿರುವ ಹಿಮಚಿರತೆಗಳ ಸಂಖ್ಯೆ ಏರಿಕೆ
ವನ್ಯಜೀವಿ ಪ್ರಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ದೇಶದಲ್ಲಿ ಅಳಿವಿನಂಚಿನಲ್ಲಿರುವ ಹಿಮಚಿರತೆಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಅಧ್ಯಯನವೊಂದು ಮಾಹಿತಿ ನೀಡಿದೆ.

ಗೂಗಲ್ ನಿಂದ 4.5 ಮಿಲಿಯನ್ ವನ್ಯಜೀವಿಗಳ ಟ್ರ್ಯಾಕ್!
ವನ್ಯಜೀವಿಗಳ ರಕ್ಷಣೆಗಾಗಿ ಗೂಗಲ್, ಕನ್ಸರ್ವೇಷನ್ ಇಂಟರ್ ನ್ಯಾಷನಲ್ ಸೇರಿದಂತೆ 7 ಸಂಸ್ಥೆಗಳು 4.5 ಮಿಲಿಯನ್ ವನ್ಯಜೀವಿಗಳನ್ನು ಟ್ರ್ಯಾಕ್ ಮಾಡಿದೆ.

ಆನೆ ಸಿದ್ದನ ಆರೋಗ್ಯದಲ್ಲಿ ಚೇತರಿಕೆ!
ಮುಂಬದಿಯ ಬಲಗಾಲು ಮುರಿದುಕೊಂಡು ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಕಾಡಾನೆ ಸಿದ್ಧನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ಹೇಳಿದ್ದಾರೆ.

