Wifi

Wi-Fi ಯೂಸರ್ ನೇಮ್​ನಲ್ಲಿ 'Pakistan Zindabad': ಕ್ರಮಕ್ಕೆ ಸ್ಥಳೀಯರ ಆಗ್ರಹ
ರಾಜ್ಯ

Wi-Fi ಯೂಸರ್ ನೇಮ್​ನಲ್ಲಿ 'Pakistan Zindabad': ಕ್ರಮಕ್ಕೆ ಸ್ಥಳೀಯರ ಆಗ್ರಹ

ಬಿ ಗೋವರ್ಧನ್ ಸಿಂಗ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಇಂಟರ್ನೆಟ್ ಸೌಲಭ್ಯ ಪಡೆಯಲು ವೈ-ಫೈ ನೆಟ್‌ವರ್ಕ್‌ಗಳನ್ನು ಪರಿಶೀಲಿಸುವಾಗ, 'ಪಾಕಿಸ್ತಾನ ಜಿಂದಾಬಾದ್' ಎಂಬ ವೈ-ಫೈ ಸಂಪರ್ಕ ಕಂಡುಬಂದಿದೆ.

ಶೀಘ್ರದಲ್ಲಿಯೇ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲೂ ವೈಫೈ, ಬಯೋ ವ್ಯಾಕ್ಯೂಮ್ ಟಾಯ್ಲೆಟ್: ಗೋಯಲ್
ದೇಶ

ಶೀಘ್ರದಲ್ಲಿಯೇ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲೂ ವೈಫೈ, ಬಯೋ ವ್ಯಾಕ್ಯೂಮ್ ಟಾಯ್ಲೆಟ್: ಗೋಯಲ್

ದೇಶದಲ್ಲಿರುವ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲೂ ಶೀಘ್ರದಲ್ಲಿಯೇ ಬಯೋ ವ್ಯಾಕ್ಯೂಮ್ ಟಾಯ್ಲೆಟ್ ಹಾಗೂ ವೈಫೈ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಮಂಗಳವಾರ ಹೇಳಿದ್ದಾರೆ...

ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಪಂದ್ಯ ವೀಕ್ಷಕರಿಗೆ ರಿಲಯನ್ಸ್ ಫ್ರೀ ವೈಫೈ
ಕ್ರಿಕೆಟ್

ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಪಂದ್ಯ ವೀಕ್ಷಕರಿಗೆ ರಿಲಯನ್ಸ್ ಫ್ರೀ ವೈಫೈ

ಕ್ರೀಡಾಸಕ್ತರನ್ನು ಸೆಳೆಯುವ ದೃಷ್ಠಿಯಿಂದ ರಿಲಯನ್ಸ್ ಜಿಯೋ ಇಫೋಕಾಮ್ ಲಿಮಿಟೆಡ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕ ಕಲ್ಪಿಸಿದೆ...

ಗದಗ ನಗರ ಕರ್ನಾಟಕದ ಮೊಟ್ಟ ಮೊದಲ ವೈಫೈ ಸಿಟಿ
ರಾಜ್ಯ

ಗದಗ ನಗರ ಕರ್ನಾಟಕದ ಮೊಟ್ಟ ಮೊದಲ ವೈಫೈ ಸಿಟಿ

ಗದಗ ನಗರ ಕರ್ನಾಟಕದ ಮೊತ್ತ ಮೊದಲ ವೈಫೈ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ನಗರದ 25 ಸ್ಥಳಗಳಲ್ಲಿ ಸಂಪೂರ್ಣ ವೈಫೈ ಸೌಲಭ್ಯ ಒದಗಿಸಲಾಗಿದೆ...

ಒಬಾಮಾ ಶ್ವೇತಭವನದಲ್ಲಿ ವೈಫೈ ಕಿರಿಕಿರಿ!
ವಿದೇಶ

ಒಬಾಮಾ ಶ್ವೇತಭವನದಲ್ಲಿ ವೈಫೈ ಕಿರಿಕಿರಿ!

ವೈಫೈ ಸಿಗ್ನಲ್ ಸಿಗದೆ ಕಿರಿಕಿರಿ ಅನುಭವಿಸುವರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಒಬ್ಬರು!

ಚುನಾವಣಾ ಭರವಸೆಗಳನ್ನು ಪೂರೈಸಲು ಎಎಪಿ ವಿಫಲವಾಗಿದೆ: ಬಿಜೆಪಿ
ಪ್ರಧಾನ ಸುದ್ದಿ

ಚುನಾವಣಾ ಭರವಸೆಗಳನ್ನು ಪೂರೈಸಲು ಎಎಪಿ ವಿಫಲವಾಗಿದೆ: ಬಿಜೆಪಿ

ಚುನಾವಣೆಗೂ ಪ್ರಣಾಳಿಕೆಯಲ್ಲಿ ತಿಳಿಸಲಾಗಿದ್ದ ಮಹಿಳೆಯರಿಗೆ ಸುರಕ್ಷತೆ, ಉಚಿತ ವೈ-ಫೈ ಮುಂತಾದ ವಚನಗಳಿಗೆ ರೂಪ ನಿಡಲು ಎಎಪಿ ಸರ್ಕಾರ ವಿಫಲವಾಗಿದೆ