ದೇಶನವದೆಹಲಿ: ಕೇಜ್ರಿವಾಲ್ ಬದಲಾಗಿ ಪತ್ನಿ ಸುನೀತಾ ಸಿಎಂ ಸ್ಥಾನಕ್ಕೆ? ಹೀಗೊಂದು ವದಂತಿ!
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ನಂತರ ಒಂದು ವಾರದಲ್ಲಿ ಮೂರು ಬಾರಿ ಸುದ್ದಿಗೋಷ್ಠಿ ನಡೆಸಿರುವ ಅವರ ಪತ್ನಿ ಸುನೀತಾ ಅವರು ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಾಗಿದೆ.