ತನ್ನ ಖಾಯಿಲೆ ವಿಚಾರವನ್ನು ಬಚ್ಚಿಟ್ಟಿ ಮದುವೆಯಾದ ಎನ್ನುವ ಕೋಪದಿಂದ ಸ್ವಂತ ಪತ್ನಿಯೇ ಪತಿಯನ್ನು ಕೊಲೆಗೈದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ...