wife Killed husband

ಮಲಗಿದ್ದ ಪತಿಯ ಬೆಡ್ ಶೀಟ್ ನೊಳಗೆ ವಿಷಕಾರಿ ಹಾವು ಬಿಟ್ಟು ಕೊಲೆ: 3ನೇ ಪ್ರಯತ್ನದಲ್ಲಿ ಪತ್ನಿ-ಪ್ರಿಯಕರ ಯಶಸ್ವಿ
ಮಲಗಿದ್ದ ಪತಿಯ ಬೆಡ್ ಶೀಟ್ ನೊಳಗೆ ಪತ್ನಿಯೇ ದೇಶದ ಅತ್ಯಂತ ವಿಷಕಾರಿ ಹಾವನ್ನು ಬಿಟ್ಟು ಆತನನ್ನು ಹತ್ಯೆ ಮಾಡಿರುವ ಘೋರ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ದಾಮಿನಿ ತನ್ನ ಪ್ರಿಯಕರ ತುಷಾರ್ ನಿಂದ ತನ್ನ ಪತಿ ಅತುಲ್ ನನ್ನು ಕೊಲ್ಲಲು ದೇಶದ ಅತ್ಯಂತ ವಿಷಕಾರಿ ಹಾವನ್ನು ಪಡೆದುಕೊಂಡಿದ್ದಳು.

ಬೆಂಗಳೂರು: ಪ್ರಿಯಕರನ ಜೊತೆ ಓಡಿ ಹೋದ ಮಗಳು; ಪತಿಯ ಎದೆಗೆ ಚೂರಿ ಇರಿದು ಕೊಂದ ಪತ್ನಿ
ಎರಡನೇ ಮಗಳು ಪ್ರಿಯಕರನ ಜೊತೆ ಓಡಿ ಹೋದ ವಿಚಾರವಾಗಿ ದಿನೇ ದಿನೇ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಆಕ್ರೋಶಕೊಂಡ ಪತ್ನಿಯೇ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಪ್ರಿಯಕರನ ಜೊತೆ ಸೇರಿ ತಂದೆಯನ್ನು ನನ್ನ ತಾಯಿಯೇ ಕೊಂದಳು; ನನ್ನ ಕೈಕಾಲುಗಳು ನಡುಗುತ್ತಿತ್ತು: 9 ವರ್ಷದ ಮಗ!
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಖೇಡ್ಲಿ ಪಟ್ಟಣದಲ್ಲಿ ಒಂಬತ್ತು ವರ್ಷದ ಮಗುವಿನ ತಂದೆಯನ್ನು ಆತನ ಎದುರೇ ಕೊಲೆ ಮಾಡಲಾಗಿದೆ.

ಉಡುಪಿ: ಪ್ರಿಯಕರನ ಜೊತೆ ಸೇರಿ ಗಂಡನ ಕಥೆ ಮುಗಿಸಿದ ರೀಲ್ಸ್ ರಾಣಿ!
ಪ್ರತಿಮಾಗೆ ರೀಲ್ಸ್ ಗೀಳು ಹಿಡಿದಿತ್ತು. ಬಲವಂತವಾಗಿ ಪತಿ ಬಾಲಕೃಷ್ಣ ಪೂಜಾರಿ ಜೊತೆ ಪ್ರತಿಮಾ ಹಲವು ರೀಲ್ಸ್ ಗಳನ್ನು ಮಾಡಿದ್ದಾಳೆ. ಈ ರೀಲ್ಸ್ ಗಳನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಳು.

ಮಾಂಸದೂಟಕ್ಕಾಗಿ ಹತ್ಯೆ: ಗಂಡನ ತಲೆಯನ್ನು ಕಲ್ಲಿನಿಂದ ಜಜ್ಜಿ ಮೆದುಳನ್ನು ಹೊರತೆಗೆದ ಮಹಿಳೆ, ಭೀಕರ ದೃಶ್ಯ
ನಿಜವಾಗಿ ಹೇಳಬೇಕೆಂದರೆ, ಮಾಂಸದೂಟ ವಿಚಾರದಲ್ಲಿ ಶುರುವಾದ ಜಗಳ ಪತ್ನಿ ಎಷ್ಟು ಕ್ರೂರತೆಗೆ ಇಳಿದಿದ್ದಳು ಎಂದರೆ ಆಕೆ ಗಂಡನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದಾಳೆ.

ಮೈಸೂರು: ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತಿಯನ್ನೇ ಹತ್ಯೆಗೈದ ಪತ್ನಿ!
ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

