ದೇಶ'ಕೊಂದು ಡ್ರಮ್ ಗೆ ಹಾಕ್ತಿನಿ': ನಿದ್ರಿಸುತ್ತಿದ್ದ ಪತಿ ಮೇಲೆ ಇಟ್ಟಿಗೆ ದಾಳಿ.., ಪತ್ನಿಗೆ ಹೆದರಿ ಮನೆ ಬಿಟ್ಟ ಭೂಪ!
ತನ್ನ ಗಂಡನನ್ನೇ ಇಟ್ಟಿಗೆಯಿಂದ ಹೊಡೆದು ಮನಸೋ ಇಚ್ಚೆ ಥಳಿಸಿರುವ ಪತ್ನಿಯೊಬ್ಬಳು ಆತನನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿ ಡ್ರಮ್ ನಲ್ಲಿ ಹಾಕಿ ಮುಚ್ಚಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ.