ರಾಜ್ಯಚಾರ್ಮಾಡಿ ಘಾಟ್ ರಸ್ತೆ ಅಗಲೀಕರಣಕ್ಕೆ 7,500ಕ್ಕೂ ಹೆಚ್ಚು ಮರಗಳಿಗೆ ಕೊಡಲಿ! ಪರಿಸರವಾದಿಗಳ ಆತಂಕ
ಈ ಪ್ರಸ್ತಾಪನೆಯು ಅರಣ್ಯ ಭೂಮಿಯ ವ್ಯಾಪಕ ಬಳಕೆಗೆ (ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ) ಅವಕಾಶ ಮಾಡಿಕೊಡಲಿದ್ದು, ವನ್ಯಜೀವಿಗಳ ಮೇಲೆ ಪರಿಣಾಮ ಮತ್ತು ಭೂಕುಸಿತದ ಅಪಾಯಗಳಿಗೆ ಕಾರಣವಾಗಲಿದೆ ಎಂದು ಪರಿಸರವಾದಿ ವಿವೇಕ್ ಎಂ. ಆಕ್ಷೇಪ ವ್ಯಕ್ತಪಡಿಸಿದ್ದಾರೆ.