ರಾಜ್ಯಫೆಬ್ರವರಿ 15 ರ ನಂತರ ವೈಟ್ಫೀಲ್ಡ್ ಮಾರ್ಗ ಪರಿಶೀಲನೆಗೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಗೆ BMRCL ಆಹ್ವಾನ
ವೈಟ್ಫೀಲ್ಡ್ ಮತ್ತು ಕೆಆರ್ ಪುರಂ ನಡುವಿನ 13 ಕಿಮೀ ವ್ಯಾಪ್ತಿಯಲ್ಲಿನ ಮೆಟ್ರೋ ರೈಲು ಮಾರ್ಗದ ಪರೀಕ್ಷಾರ್ಥ ಪರಿಶೀಲನೆಗೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಗೆ BMRCL ಆಹ್ವಾನ ನೀಡಿದೆ.