ರಾಜ್ಯಪಾಶ್ಚಾತ್ಯ ನಿಲುವಂಗಿಗೆ ಬದಲು ಬಿಳಿ ಖಾದಿ ವಸ್ತ್ರ; ವಿಟಿಯು ಘಟಿಕೋತ್ಸವದಲ್ಲಿ ಭಾರತೀಯ ಸಂಸ್ಕೃತಿ ಅನಾವರಣಕ್ಕೆ ಸಿದ್ದತೆ
ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ (ವಿಟಿಯು) ಘಟಿಕೋತ್ಸವದಲ್ಲಿ ಪಾಶ್ಚಾತ್ಯ ಶೈಲಿಯ ನಿಲುವಂಗಿಗಳ ಬದಲಾಗಿ ವಿದ್ಯಾರ್ಥಿಗಳನ್ನು ಬಿಳಿ ಖಾದಿ ವಸ್ತ್ರದಲ್ಲಿ ಕಾಣುವಂತಹ ವಿಶೇಷ ಸನ್ನಿವೇಶ ಒದಗಿ ಬಂದಿದೆ. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಭಾರತದಾದ್ಯಂತದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಸುತ್ತೋಲೆಯನ್ನು ಹೊರಡಿಸಿ, ನಿ