ವಿದೇಶಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!
ಹಲವು ವರ್ಷಗಳ ನಂತರ ಶ್ವೇತಭವನಕ್ಕೆ ಆಗಮಿಸಿದ ಚೀನಾ ಅಧ್ಯಕ್ಷರಿಗೆ ಟ್ರಂಪ್ ಭವ್ಯ ಸ್ವಾಗತ ನೀಡಿದ್ದಾರೆ. ಚರ್ಚಿಸಲು ಹಲವು ಜಟಿಲ ವಿಷಯಗಳಿದ್ದರೂ ಅವರ ದೀರ್ಘಕಾಲದ ಬಾಂಧವ್ಯದ ಮೇಲೆ ಟ್ರಂಪ್ ಗಮನಹರಿಸಿದ್ದಾರೆ.