wheelies

ಅಕ್ರಮ ಸಭೆ, ವೀಲಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ದೂರು: ಸಮುದಾಯದ ಯುವಕರಿಗೆ ಮುಸ್ಲಿಂ ಧರ್ಮಗುರುಗಳ ಎಚ್ಚರಿಕೆ
ರಸ್ತೆಗಳು ಹಾಗೂ ಫ್ಲೈಓವರ್ಗಳಲ್ಲಿ ವೀಲಿಂಗ್ ಸವಾರಿ ಮಾಡುವುದು ಸಾಹಸ ಮಾಡುವವರಿಗೆ ಮಾತ್ರವಲ್ಲದೆ ಇತರ ವಾಹನ ಚಾಲಕರಿಗೂ ಹಾನಿಕಾರಕ ಎಂದು ಹೇಳಿದರು.

ವೀಲ್ಹಿಂಗ್: ಕ್ರಮಕ್ಕೆ ಮುಂದಾಗದ ಪೊಲೀಸರು; ಪ್ರತಿಕ್ರಿಯೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಈ ಸಮಸ್ಯೆ ವಿರುದ್ಧ ಸರ್ಕಾರ ಏನು ಮಾಡುತ್ತಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು. ಬೆಂಗಳೂರಿನಲ್ಲಿರುವ ಎಲ್ಲರಿಗೂ ಅದರ ಬಗ್ಗೆ ತಿಳಿದಿದೆ. ಇದು ಬೆಂಗಳೂರಿನಲ್ಲಿ ಭಾರೀ ಅನಾಹುತ ಉಂಟು ಮಾಡುತ್ತಿದೆ. ಅಪಘಾತ ಮತ್ತು ಸಾವುಗಳು ವರದಿಯಾಗಿವೆ.

