ರಾಜ್ಯಬೆಂಗಳೂರು: ವಿಮಾನ ನಿಲ್ದಾಣ ರಸ್ತೆಯಲ್ಲಿ ಮಚ್ಚು ಹಿಡಿದು ವೀಲಿಂಗ್; Video ವೈರಲ್; ಎಲ್ಲಿದೆ ಕಾನೂನು ಸುವ್ಯವಸ್ಥೆ?
ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಮಿತಿ ಮೀರುತ್ತಿದ್ದು, ಸಾರ್ವಜನಿಕ ರಸ್ತೆಯಲ್ಲಿ ಇಂತಹ ಅಪಾಯಕಾರಿ ವರ್ತನೆಯು ಅಮಾಯಕ ಪಾದಚಾರಿಗಳು, ಪ್ರಯಾಣಿಕರು ಮತ್ತು ಇತರ ವಾಹನ ಚಾಲಕರನ್ನು ಭೀಕರ ಅಪಘಾತಗಳಿಗೆ ಸಿಲುಕಿಸುವ ಸಾಧ್ಯತೆ ಇದೆ.