WhatsApp scam

₹2 ಕೋಟಿ ಮೌಲ್ಯದ ಮನೆ, ಚಿನ್ನಾಭರಣ ಕೊಳ್ಳೆ ಹೊಡೆದ ಡಿಜಿಟಲ್ ದರೋಡೆಕೋರರು; ಎಚ್ಚರ ಹೀಗೂ ನಡೆಯುತ್ತೆ ಸೈಬರ್ ಸ್ಕ್ಯಾಮ್...
ಸಾಮಾನ್ಯವಾಗಿ ಡಿಜಿಟಲ್ ವಂಚಕರು ಹಣ ವರ್ಗಾಯಿಸುವಂತೆ ಮಾಡುತ್ತಾರೆ. ಆದರೆ ಈ ಪ್ರಕರಣ ಭಿನ್ನವಾಗಿದ್ದು, ಸೈಬರ್ ಸ್ಕ್ಯಾಮ್ ಹೀಗೂ ನಡೆಯಬಹುದಾ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

WhatsApp ಸುರಕ್ಷಿತವೇ? ನಿಮ್ಮ ವಾಟ್ಸಾಪ್ ಹ್ಯಾಕ್ ಆಗದಂತೆ ತಡೆಯಲು ಈ 5 ಸೆಟ್ಟಿಂಗ್ಸ್ ಇಂದೇ ಆನ್ ಮಾಡಿ!
ಗುಡ್ ಮಾರ್ನಿಂಗ್ ಮೆಸೇಜ್‌ಗಳಿಂದ ಆರಂಭಿಸಿ ಹಣಕಾಸಿನ ವಹಿವಾಟಿನವರೆಗೂ ಪ್ರತಿಯೊಂದಕ್ಕೂ ನಾವು ವಾಟ್ಸಾಪ್‌ನಲ್ಲೇ ಕಳೆಯುತ್ತೇವೆ.! ಆದರೆ, ಸ್ವಲ್ಪ ಯಾಮಾರಿದರೂ ನಿಮ್ಮ ಖಾತೆ ಕ್ಷಣಾರ್ಧದಲ್ಲಿ ಹ್ಯಾಕರ್ಸ್ ಪಾಲಾಗಬಹುದು. ಹಾಗಾಗಿ ನಿಮ್ಮ ವಾಟ್ಸಾಪ್ ಹ್ಯಾಕ್ ಆಗದಂತೆ ತಡೆಯಲು ಈ 5 ಸೆಟ್ಟಿಂಗ್ಸ್ ಇಂದೇ ಆನ್ ಮಾಡಿ!

GBA ಅಧಿಕಾರಿಗಳಿಗೂ ಸೈಬರ್ ಕಂಟಕ: whatsapp ಮೂಲಕ ಉನ್ನತ ಅಧಿಕಾರಿಗಳ ಹೆಸರಿನಲ್ಲಿ ವಂಚನೆಗೆ ಯತ್ನ..!
ಭಾರತೀಯ ಮತ್ತು ವಿದೇಶಿ ಮೊಬೈಲ್ ಸಂಖ್ಯೆಗಳಾದ +91 7631678095 ಮತ್ತು +62 815580651 ಬಳಸಿ ಈ ವಂಚನೆ ನಡೆಸಲಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ನಕಲಿ ಖಾತೆಗಳಲ್ಲಿ ಡಿಪಿ ಚಿತ್ರಗಳನ್ನು ಬದಲಾಯಿಸಿ, ಅಧಿಕಾರಿಗಳಂತೆ ನಟಿಸಿ ವಿಶ್ವಾಸ ಗಳಿಸುವ ಪ್ರಯತ್ನವೂ ನಡೆದಿದೆ.

WhatsApp: ಮದುವೆ ಆಮಂತ್ರಣ ಪತ್ರಿಕೆ ಕ್ಲಿಕ್ ಮಾಡಿ 1,90,000 ರೂ ಕಳೆದುಕೊಂಡ ಸರ್ಕಾರಿ ಉದ್ಯೋಗಿ!
ಕಳೆದ ವರ್ಷ ಮದುವೆಯ ಆಮಂತ್ರಣ ಪತ್ರಿಕೆಯ ನೆಪದಲ್ಲಿ ಅನೇಕ ಜನರು ಹಣ ಕಳೆದುಕೊಂಡಾಗ ಈ ರೀತಿಯ ವಂಚನೆ ಬೆಳಕಿಗೆ ಬಂದಿತ್ತು.

ಮೆಸೇಜಿಂಗ್ ಆ್ಯಪ್ ಮೂಲಕ ಆನ್‌ಲೈನ್ ವಂಚನೆ; ವ್ಯಕ್ತಿಯೊಬ್ಬರಿಂದ 15.5 ಲಕ್ಷ ರೂ ದೋಚಿದ ದುಷ್ಕರ್ಮಿ
ಈ ಸಂಬಂಧ ಸಂತ್ರಸ್ತ ಕಾರ್ಕಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

WhatsApp scam: ಅಕೌಂಟ್ ಹ್ಯಾಕ್! ಏನಿದು ಸಿಕ್ಸ್ ಡಿಜಿಟ್ ಹಗರಣ?
ನೀವು ನಿಮ್ಮ ಮೊಬೈಲ್ ಫೋನ್ ನೋಡುತ್ತಾ WhatsApp ಸಂದೇಶಗಳನ್ನು ವೀಕ್ಷಿಸುತ್ತಿದ್ದಂತೆಯೇ ಹ್ಯಾಕಿಂಗ್ ಬಲೆಗೆ ಬೀಳಬಹುದು... ಎಚ್ಚರ.

ವಾಟ್ಸ್ ಆಪ್ ಹಗರಣದ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿದ ಎಸ್ ಬಿಐ
ದೇಶದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಅನುಮಾನಾಸ್ಪದ ವಾಟ್ಸ್ ಆಪ್....

