ವಿಜ್ಞಾನ-ತಂತ್ರಜ್ಞಾನವಾಟ್ಸಾಪ್ ಹೊಸ ಗೌಪ್ಯತೆ ನೀತಿ ಒಪ್ಪಿಕೊಳ್ಳಲ್ಲು ಇಂದೇ ಕೊನೆ ದಿನ: ಹೊಸ ನೀತಿಗೆ ಸಮ್ಮತಿಸದಿದ್ದವರ ಖಾತೆ ಏನಾಗಲಿದೆ? ಇಲ್ಲಿದೆ ವಿವರ
ವಾಟ್ಸಾಪ್ ತನ್ನ ಬಳಕೆದಾರರಿಗೆ ಮೇ 15 ರೊಳಗೆ ಅದರ ಹೊಸ ಗೌಪ್ಯತೆ ನೀತಿಯನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದೆ, ಹಾಗೊಮ್ಮೆ ಒಪ್ಪಿಕೊಳ್ಳದೆ ಹೋದಲ್ಲಿ ನಿಮ್ಮಖಾತೆ ರದ್ದಾಗಲಿದೆಯೆ? ತಿಳಿಯಲು ಮುಂದೆ ಓದಿ.