WhatsApp Group

ಎಲ್ಲರ ವಾಟ್ಸಾಪ್ ಗುಂಪುಗಳ ಮೇಲೆ ನಿಗಾ: ಬಿಜೆಪಿ ನಾಯಕನ ಹೇಳಿಕೆಗೆ ವಿಪಕ್ಷ ನಾಯಕರು ಕೆಂಡ!
ಎಲ್ಲರ ವಾಟ್ಸಾಪ್ ಗುಂಪುಗಳು "ಕಣ್ಗಾವಲಿನಲ್ಲಿದೆ" ಎಂದು ಚಂದ್ರಶೇಖರ್ ಬವಾಂಕುಲೆ ಹೇಳಿಕೆ ನೀಡಿದ್ದು, ಶಿವಸೇನೆ-ಯುಬಿಟಿ ಸಂಸದ ಸಂಜಯ್ ರಾವತ್ ಸಚಿವರ ಬಂಧನಕ್ಕೆ ಒತ್ತಾಯಿಸಿದ್ದಾರೆ.

ವಿಸ್ಟ್ರಾನ್ ಘಟಕ ಧ್ವಂಸ ಪ್ರಕರಣ: ಕುಂದುಕೊರತೆ ಹೇಳಿಕೊಳ್ಳಲು ಸೃಷ್ಟಿಸಿದ್ದ ವೇದಿಕೆ ಬಳಸಿದಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ!
ನೌಕರರು ಕುಂದುಕೊರತೆ ಹೇಳಿಕೊಳ್ಳುವ ಸಲುವಾಗಿ ಸೃಷ್ಟಿಸಲಾಗಿದ್ದ ವೇದಿಕೆಯೊಂದನ್ನು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದೇ ಆದರೆ, ವಿಸ್ಟ್ರಾನ್ ಐಫೋನ್ ತಯಾರಿಕಾ ಘಟಕದ ಮೇಲಿನ ದಾಳಿಯನ್ನು ತಪ್ಪಿಸಬಹುದಿತ್ತು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಜೆಎನ್ ಯು ಹಿಂಸಾಚಾರ: ವಾಟ್ಸ್ ಆಪ್ ಗ್ರೂಪ್ ನಿಂದ 37 ಜನರ ಗುರುತು ಬಹಿರಂಗ
ಜೆಎನ್ ಯು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿಯ ವಿಶೇಷ ತನಿಖಾ ತಂಡ, ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್ ಆಪ್ ಗ್ರೂಪ್ ನಿಂದ 37 ಜನರ ಗುರುತನ್ನು ಪತ್ತೆ ಹಚ್ಚಿದೆ.

ವಾಟ್ಸಾಪ್ ಗ್ರೂಪ್ ನಲ್ಲಿ ಸಂದೇಶ ರವಾನಿಸಿ 5 ತಿಂಗಳಿನಿಂದ ಜೈಲಿನಲ್ಲಿರುವ 'ಡಿಫಾಲ್ಟ್ ಅಡ್ಮಿನ್'
ಬೇರೊಬ್ಬರು ವಾಟ್ಸಾಪ್ ಸಂದೇಶವನ್ನು ಫಾರ್ವರ್ಡ್ ಮಾಡಿರುವುದಕ್ಕೆ ಮಧ್ಯ ಪ್ರದೇಶದ ರಾಜ್ ಗರ್ ...

ನಕಲಿ ಸುದ್ದಿ ಕಡಿವಾಣ ಹಾಕಿ ನೇರ ಮಾಹಿತಿ ನೀಡಲು ದೆಹಲಿ ಬಿಜೆಪಿಯಿಂದ ವಾಟ್ಸಾಪ್ ಗ್ರೂಪ್ ರಚನೆ; ಅಮಿತ್ ಶಾ ಅದರಲ್ಲಿ ಸದಸ್ಯ
ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಈಗಲೇ ವೇದಿಕೆ ...

ವಾಟ್ಸಾಪ್ ಗ್ರೂಪ್ ಹೆಸರು ಬದಲಾಯಿಸಿದ್ದಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿ
ವಾಟ್ಸಾಪ್ ಗ್ರೂಪ್ ನ ಹೆಸರು ಬದಲಾಯಿಸಿದ್ದಕ್ಕೆ ನಡೆದ ಹೊಡೆದಾಟದಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ.

ಡಿಕೆ ರವಿ ತಾಯಿಗೆ ನೆರವಾದ ವಾಟ್ಸಾಪ್ ಗ್ರೂಪ್
ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿಕೆ ರವಿಯವರ ತಾಯಿ ಗೌರಮ್ಮನವರಿಗೆ ವಾಟ್ಸಾಪ್ ಗ್ರೂಪ್...

